Writers Community

ಆರೋಗ್ಯವೇ ಭಾಗ್ಯ!

1.88Kviews

ಕೋವಿಡ್ 19
ಕೋರೋನಾ ಎಂದರೇನು?
ಕೋರೋನಾ ವೈರಸ್ ಹಬ್ಬುವುದು ಹೇಗೆ?
ಕೋರೋನಾ ವೈರಸ್ ಸೋಂಕಿನಿಂದ ಆಗುವ ಅಪಾಯಗಳು?
ಕರೋನಾ ವೈರಸನ್ ಕೆಲವು ಲಕ್ಷಣಗಳು ಯಾವುದು?
ಈ ರೋಗದ ವೈರಸ್ ಗಳು ತುಂಬಾನೇ ಅಪಾಯಕಾರಿ?
ಕರೋನಾ ವೈರಸ್ ಪತ್ತೆ ಮಾಡುವುದು ಹೇಗೆ?
ಕರೋನಾ ವೈರಸ್ ಚಿಕಿತ್ಸೆಗಳು ಯಾವುವು?
ಕರೋನ ವೈರಸ್ ಹೇಗೆ ತಡೆಯಬಹುದು?
ಕುರುಮಾ ವೈರಸ ಔಷಧಿ
ಕರೋನಾ ವೈರಸ್ ಎಂದರೇನು?
ಕೋರೋನಾ ವೈರಸ್ ಎಂದರೆ ಸಾಮಾನ್ಯ ವೈರಸ್ಗಳ ಒಂದು ಗುಂಪು ವೈರಸ್ಗಳ ಮೇಲ್ಮೈಯಲ್ಲಿ ಕಿರೀಟ ದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ.

ಕೂರೋನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟುಮಾಡುವಂತಹ ವೈರಸ್ ಆಗಿದ್ದು ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ.

ಕೆಲವು ಕೂರೋನಾ ವೈರಸ್‌ ಕೇವಲ ಪ್ರಾಣಿಗಳ ಮೇಲೆ ಮಾತ್ರ ಪರಿಣಾಮ ಬೀರುವುದು. ಇನ್ನು ಕೆಲವು ವೈರಸ್ಗಳು ಮನುಷ್ಯರು ಮೇಲೆ ಕೂಡ ಪರಿಣಾಮ ಬೀರುವುದು.

ಇದು ಸಾಮಾನ್ಯ ಶೀತದಂತಹ ಲಘು ಪ್ರಮಾಣದಿಂದ ಮಧ್ಯಮ ಪ್ರಮಾಣದ ಮೇಲ್ಭಾಗದ ಶ್ವಾಸಕೋಶದ ಸೋಂಕನ್ನು ಉಂಟುಮಾಡುತ್ತದೆ.
ಆದರೆ ಇದು ಕೆಲವೊಂದು ಸಲ ತೀವ್ರ ರೀತಿಯ ನಿಮೋನಿಯಾ ಮತ್ತು ಬ್ರಾಕಂಟೀಸ್ ಉಂಟುಮಾಡುವುದು ಮನುಷ್ಯರನ್ನು ಕಾಡುವಂತಹ ಕೊರೋನ‌ ವೈರಸ್‌ ಹಲವು ವಿಧಗಳಿವೆ. ಇದರಲ್ಲಿ ಮರ್ಸ್ ಮತ್ತು ಸಾರ್ಸ ವೈರಸ್ ಸೇರಿದೆ.
ಕೊರೋನ‌ ವೈರಸ್ ಹಬ್ಬುವುದು ಹೇಗೆ?
*ಸಾಮಾನ್ಯವಾಗಿ ಕೊರೋನ‌ ವೈರಸ್ ಒಬ್ಬ ಮನುಷ್ಯನಿಂದ ಮತ್ತೊಬ್ಬ ಮನುಷ್ಯನಿಗೆ ಹಬ್ಬುವುದು
*ತುಂಬಾ ಹತ್ತಿರ ದೈಹಿಕ ಸಂಪರ್ಕದಿಂದ
*ಸೀನು ಮತ್ತು ಕೆಮ್ಮಿನ ಗಾಳಿಯಿಂದ
*ಉದಾಹರಣೆಗೆ ಸ್ಪರ್ಶ ಮತ್ತು ಹಸ್ತಲಾಗವ
*ವೈರಸ್ ಇರುವ ವ್ಯಕ್ತಿ ಮುಟ್ಟುವುದು ಇದರ ಬಳಿಕ ಬಾಯಿ ಮೂಗು ಅಥವಾ ಕಣ್ಣುಗಳನ್ನು ತೊಳೆಯದೇ ಮುಟ್ಟಿದರೆ.
*ಅಪರೂಪದಲ್ಲಿ ಮಲದ ಮೂಲಕ
*ಒಬ್ಬರನ್ನು ಸ್ಪರ್ಶಿಸಿದಾಗ ಆರೋಗ್ಯ ತಗುಲುವುದು
*ರೋಗ ಇದ್ದಂತಹ ವ್ಯಕ್ತಿ ಸಾಮಾನ್ಯವಾಗಿ ತಿರುಗಾಡಿದಾಗ ಅಲ್ಲಿ ಸಹ ಬೇರೆಯವರಿಗೂ ಸಹ ಹರಡುವ ಸಾಧ್ಯತೆ ಇದೆ‌.

ಕೊರೋನ‌ ವೈರಸ್ ಸೋಂಕಿನಿಂದ ಆಗುವ ಅಪಾಯಗಳು?
ಯಾರಿಗೂ ಕೊರೋನ‌ ವೈರಸ್ ಬರಬಹುದು ಆದರೆ ಸಣ್ಣ ಮಕ್ಕಳಿಗೆ ಮತ್ತು ಮಧುಮೇಹದಂತಹ ರೋಗಿಗಳಿಗೆ 60 ವರ್ಷದ ಮೇಲ್ಪಟ್ಟವರಿಗೆ ಬೇಗನೆ ಹರಡುವುದು. ಅಮೆರಿಕದಲ್ಲಿ ಇದು ಚಳಿಗಾಲದಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ.
ಸಣ್ಣ ಮಕ್ಕಳು ಮತ್ತು ಹಿರಿಯರು ಬೇತನೆ ಈ ರೋಗಕ್ಕೆ ತುತ್ತಾಗಬಹುದು ಈ ರೋಗ ಕಂಡು ಬಂದಲ್ಲಿ ಅವರಿಂದ ಬೇರೆಯವರಿಗೂ ತೊಂದರೆ ಆಗಬಹುದು ಇದರಿಂದಾಗಿ ಸಾವಿಗೆ ಸಹ ಈಡಾಗಬಹುದು.

ಕೊರೋನ‌ ವೈರಸ್ ಕೆಲವು ಲಕ್ಷಣಗಳು ಯಾವುದು?
ಕೊರೋನ‌ ವೈರಸ್ ಯಾವ ರೀತಿ ಇದ್ದು ಮತ್ತು ಸೋಂಕು ಎಷ್ಟು ಗಂಭೀರವಾಗಿದೆ ಎನ್ನುವುದರ ಮೇಲೆ ಇದರ ಲಕ್ಷಣವು ಆರಂಭಿಸಿದೆ ಶೀತದಂತಹ ಶ್ವಾಸಕೋಶದ ಮೇಲ್ವರ್ಗದವರಿಗೆ ಒಳಗಾಗಿದ್ದರೆ ಆಗಲಿ ಈ ರೀತಿಯ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುವುದು.
*ಮೂಗು ಸೋರುವುದು
*ಕೆಮ್ಮು
*ಗಂಟಲು ನೋವು
*ಜ್ವರ
*ಸಂಪೂರ್ಣವಾಗಿ ಅನಾರೋಗ್ಯ
*ಶ್ವಾಸಕೋಶ ತೊಂದರೆ
*ಸಂಪೂರ್ಣವಾಗಿ ದೇಹದಲ್ಲಿ ರಕ್ತ ಕಡಿಮೆಯಾಗುವುದು

ಈ ರೋಗದ ವೈರಸ್ಗಳು ತುಂಬಾನೇ ಅಪಾಯಕಾರಿ.
ಕೆಲವು ಕೂರೋನಾ ವೈರಸ್‌ ತೀವ್ರ ರೀತಿಯ ಲಕ್ಷಣಗಳನ್ನು ತೋರಿಸುವುದು. ಈ ಸೋಂಕು ಬ್ರಾಂಕೈಟಿಸ್ ಅಥವಾ ನಿಮೋನಿಯ ಆಗಿ ಪರಿವರ್ತನೆ ಆಗಬಹುದು.

ಇತರ ಪ್ರಮುಖ ಲಕ್ಷಣಗಳೆಂದರೆ
ಕಪ ದೊಂದಿಗೆ ಕೆಮ್ಮು ಉಸಿರುಕಟ್ಟುವಿಕೆ ಎದೆ ನೋವು ಅಥವಾ ಕೆಮ್ಮು ಅಥವಾ ಉಸಿರಾಟದ ವೇಳೆ ಬಿಗಿಹಿಡಿತ, ಹೃದಯ ಮತ್ತು ಶ್ವಾಸಕೋಶದ ಕಾಯಿಲೆ ಇರುವವರಲ್ಲಿ ಈ ತೀವ್ರವಾದ ಲಕ್ಷಣಗಳು ಸಾಮಾನ್ಯ.
ಇದರೊಂದಿಗೆ ದೌರ್ಬಲ್ಯ ಪ್ರತಿರೋಧಕ ವ್ಯವಸ್ಥೆ ಹೊಂದಿರುವಂತಹ ಶಿಶುಗಳಿಗೆ ಮತ್ತು ವಯಸ್ಸಾದವರಲ್ಲಿ ಇದು ಸಾಮಾನ್ಯ.

ಕೊರೋನ‌ ವೈರಸ ಪತ್ತೆ ಮಾಡುವುದು ಹೇಗೆ?
*ಕೊರೋನ‌ ವೈರಸ್ ಪತ್ತೆ ಮಾಡಲು ವೈದ್ಯರು ವೈದ್ಯಕೀಯ ಇತಿಹಾಸ ತಿಳಿಯುವರು.
*ದೈಹಿಕ ಪರೀಕ್ಷೆ ಮಾಡುವರು
*ರಕ್ತ ಪರೀಕ್ಷೆ ಮಾಡುವರು
*ಕಪ್ಪ ಗಂಟಲಿನ ಸ್ಲಾಬ್ ಮಾದರಿ ಮತ್ತು ಇತರ ಉಸಿರಾಟದ ಪರೀಕ್ಷೆ ಮಾಡಿಸಬಹುದು.

ಕೊರೋನ‌ ವೈರಸ್ ಚಿಕಿತ್ಸೆಗಳು ಯಾವುದು?
ಕೊರೋನ‌ ವೈರಸ್ ಸಂಖ್ಯೆಗೆ ಯಾವುದೇ ರೀತಿಯ ನಿರ್ದಿಷ್ಟ ಸಿಕ್ಕಿದ ಗಳು ಇಲ್ಲ ಕೆಲವು ಜನರು ಅವರಾಗಿಯೇ ಚೇತರಿಸಿಕೊಳ್ಳುತ್ತಿದ್ದಾರೆ ಆದರೆ ಇದರ ಲಕ್ಷಣಗಳನ್ನು ಈ ರೀತಿಯಾಗಿ ಕಡಿಮೆಮಾಡಬಹುದು.

*ನೋವು ಜ್ವರ ಮತ್ತು ಕೆಮ್ಮಿಗೆ ಮಾತ್ರೆ ತೆಗೆದುಕೊಳ್ಳುವುದು ಮಕ್ಕಳಿಗೆ ಆಸ್ಪರಿನ್ ಕೊಡಬೇಡಿ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮಿನ ಔಷಧಿ
*ಕೆಮ್ಮು ಮತ್ತು ಗಂಟಲು ನೋವು ಕಡಿಮೆ ಮಾಡಲು ಬಿಸಿನೀರಿನ ಸ್ನಾನ ಮಾಡುವುದು ಒಳ್ಳೆಯದು
*ಸಾಕಷ್ಟು ವಿಶ್ರಾಂತಿ ಪಡೆಯಿರಿ
*ಯೋಗಾಸನ ಮಾಡಬಹುದು

ಕೊರೋನ‌ ವೈರಸ್ ತಡೆಯಬಹುದೇ?
ಈಗ ಮನುಷ್ಯರಲ್ಲಿ ಕಾಡುವ ಕೊರೋನ‌ ವೈರಸ್ ಯಾವುದೇ ರೀತಿಯ ಔಷಧಿಯಲ್ಲ. ಆದರೆ ಇದು ಹರಡದಂತೆ ತಡೆಯುವ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು ಇದಕ್ಕೆ ನೀವು ಈ ರೀತಿ ಮಾಡಿ.
*ಸೂಪ್ ಮತ್ತು ನೀರು ಹಾಕಿ 20 ಸೆಕೆಂಡ್ ಕಾಲಕ್ಕೆ ಕೈತೊಳೆಯಿರಿ
*ಕೈ ತೊಳೆಯದೆ ಮುಖ ಮೂಗು ಮತ್ತು ಬಾಯಿಯನ್ನು ಮುಟ್ಟಲು ಹೋಗಬೇಡಿ.
*ಅನಾರೋಗ್ಯದಲ್ಲಿ ಇರುವ ಜನರೊಂದಿಗೆ ಹತ್ತಿರದ ಸಂಪರ್ಕ ಇಟ್ಟುಕೊಳ್ಳಬೇಡಿ.
*ಪದೇಪದೇ ಮುಟ್ಟುತ್ತಿರುವ ಜಾಗವನ್ನು ಆಗಾಗ ಚೆನ್ನಾಗಿ ಸ್ವಚ್ಛ ಮಾಡಿಟ್ಟುಕೊಳ್ಳಿ ‌
*ಕೆಮ್ಮು ಮತ್ತು ಸೀನು ಬಂದ ವೇಳೆ ಶಿಶು ಅಡ್ಡ ಹಿಡಿಯಿರಿ ಇದರ ಬಳಿಕ ಟಿಶ್ಯೂ ಬಿಸಾಕಿ ಕೈಗಳನ್ನು ತೊಳೆಯಿರಿ.
*ಅನಾರೋಗ್ಯ ವಿದ್ದರೆ ಮನೆಯಲ್ಲೇ ಉಳಿಯಿರಿ

ಆರೋಗ್ಯವೇ ಭಾಗ್ಯ
ಆರೋಗ್ಯವಿದ್ದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು.

Written by : Pooja Biradar

Spread the love
);